ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ

ಗ್ರಾ. ಅ. ಪಂ. ರಾ. ಇಲಾಖೆ, ಕರ್ನಾಟಕ ಸರ್ಕಾರ

Back
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ನಮ್ಮಬಗ್ಗೆ:

ಕ್ಷಯರೋಗದಿಂದ ಉಂಟಾಗುವ ಶೂನ್ಯ ಸಾವುಗಳು, ರೋಗಗಳು ಮತ್ತು ಬಡತನದೊಂದಿಗೆ ಟಿಬಿ ಮುಕ್ತ ಭಾರತ.

 

ಕ್ಷಯರೋಗವನ್ನುತಡೆಗಟ್ಟುವುದು, ನಿಯಂತ್ರಿಸುವುದುಮತ್ತುತೊಡೆದುಹಾಕುವಮೂಲಕಆರೋಗ್ಯಮತ್ತುಜೀವನದಗುಣಮಟ್ಟವನ್ನುಉತ್ತೇಜಿಸುವುದು.

 

ಕ್ಷಯರೋಗದತೀವ್ರತೆಯಪ್ರಮಾಣವನ್ನುತಗ್ಗಿಸುವುದುಮತ್ತುಅನಾರೋಗ್ಯದಹಾಗೂಮರಣದಪ್ರಮಾಣವನ್ನುಕಡಿಮೆಮಾಡುವಮೂಲಕ 2025ರ ವೇಳೆಗೆಕ್ಷಯಮುಕ್ತಭಾರತವನ್ನಾಗಿಮಾಡುವುದು.

 

ಸಂಪರ್ಕಿಸಿ:

ಕಛೇರಿವಿಳಾಸ:

ಜಿಲ್ಲಾಕ್ಷಯರೋಗನಿಯಂತ್ರಣಾಧಿಕಾರಿಗಳಕಛೇರಿ,

ರೈಲ್ವೇಸ್ಟೇಷನ್ರಸ್ತೆ, ಮಂಗಳೂರು, ದ.ಕ. – 575001.

ದೂರವಾಣಿಸಂಖ್ಯೆ: 0824-2426220.

 

ಇ-ಮೇಲ್ ವಿಳಾಸ :

dtokadkn@rntcp.org

dtodkannada-hfws@karnataka.gov.in

×
ABOUT DULT ORGANISATIONAL STRUCTURE PROJECTS