ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ

ಗ್ರಾ. ಅ. ಪಂ. ರಾ. ಇಲಾಖೆ, ಕರ್ನಾಟಕ ಸರ್ಕಾರ

Back
ತೋಟಗಾರಿಕೆ ಇಲಾಖೆ

ದೃಷ್ಟಿಕೋನ

 

 ರೈತರಿಗೆ ಖಾತರಿ ಮತ್ತು ಲಾಭದಾಯಕ ಆದಾಯ ಒದಗಿಸುವ ಹಿನ್ನೆಲೆಯಲ್ಲಿ ಕೃಷಿ ಭೂಮಿಯ ವೈವಿಧ್ಯಮಯ ಬಳಕೆಗೆ ಅತ್ಯುತ್ತಮ ಆಯ್ಕೆಯಾಗಿದೆ.ರಾಜ್ಯದಲ್ಲಿರುವ ವೈವಿಧ್ಯಮಯ ಕೃಷಿವಲಯಗಳು ಬಹುತೇಕ ವರ್ಷವಿಡೀ ತೋಟಗಾರಿಕಾ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಲು ವಿಫುಲ ಅವಕಾಶವನ್ನು ಕಲ್ಪಿಸಿದೆ. ರಾಜ್ಯದಲ್ಲಿ ತೋಟಗಾರಿಕೆಯು ರೈತರಿಗೆ ಹೊಸ ಭರವಸೆಯನ್ನು ಮತ್ತು ಉಜ್ವಲ ಭವಿಷ್ಯವನ್ನು ತೆರೆದ ಹಿನ್ನೆಲೆಯಲ್ಲಿ ತೋಟಗಾರಿಕೆಯ ಮಹತ್ವವನ್ನು ಮನಗಂಡು ಪ್ರತ್ಯೇಕ ತೋಟಗಾರಿಕೆ ಇಲಾಖೆಯನ್ನು 1963 ರಲ್ಲಿರಚಿಸಲಾಯಿತು. ತೋಟಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಇಲಾಖೆಯು ಶ್ರಮಿಸುತ್ತಿದ್ದು, ತೋಟಗಾರಿಕೆ ಬೆಳೆಯನ್ನು ಬೆಳೆಯುವ ರೈತರಿಗೆ ತಾಂತ್ರಿಕ ಹಾಗೂ ಆರ್ಥಿಕ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧಯೋಜನೆಗಳನ್ನು ರೂಪಿಸಿ ಅನುಷ್ಠಾನಿಸಲಾಗುತ್ತಿದೆ.

 

ಧ್ಯೇಯ

 

ತೋಟಗಾರಿಕಾಇಲಾಖೆಯುರಾಜ್ಯದಲ್ಲಿತೋಟಗಾರಿಕೆಯಸಮಗ್ರಅಭಿವೃದ್ಧಿಗೆಕ್ರಮವಹಿಸುತ್ತಿದ್ದು, ತೋಟಗಾರಿಕೆಯೆಡೆಗೆರೈತರನ್ನುಪ್ರೋತ್ಸಾಹಿಸುವಹಾಗೂತೋಟಗಾರಿಕೆಯನ್ನುಲಾಭದಾಯಕವಾಗಿಸುವನಿಟ್ಟಿನಲ್ಲಿತೋಟಗಾರಿಕೆಬೆಳೆಗಳಉತ್ಪಾದನೆ, ಸಂಸ್ಕರಣೆಮತ್ತುಮೌಲ್ಯವರ್ಧನೆ, ಮಾರುಕಟ್ಟೆಸೌಲಭ್ಯಗಳುಹಾಗೂಇತರೆತೋಟಗಾರಿಕೆಸಂಬಂಧಿತಚಟುವಟಿಕೆಗಳಿಗೆವಿವಿಧಯೋಜನೆಗಳಡಿರೈತರಿಗೆಸಹಾಯಧನವನ್ನುಒದಗಿಸಲಾಗುತ್ತಿದೆ.

 

ಉದ್ದೇಶ

 

ತೋಟಗಾರಿಕೆಯಅಭಿವೃದ್ಧಿಗೆಇಲಾಖೆಯುಒಂದುನಿರ್ದಿಷ್ಟವಾದನೀತಿಯನ್ನುಅನುಸರಿಸುತ್ತಿದ್ದು,ತೋಟಗಾರಿಕೆಯಸಮಗ್ರಅಭಿವೃದ್ಧಿಗೆಈಕೆಳಗಿನಉದ್ದೇಶಗಳನ್ನುಒಳಗೊಂಡಿದೆ.

 

ಸಂಪರ್ಕಿಸಿ:

ಕಛೇರಿವಿಳಾಸ:

ತೋಟಗಾರಿಕೆಉಪನಿರ್ದೇಶಕರಕಛೇರಿ,ಜಿಲ್ಲಾಪಂಚಾಯತ್, ಮಂಗಳೂರು

ದೂರವಾಣಿಸಂಖ್ಯೆ:0824 2423628

ಇ-ಮೇಲ್ವಿಳಾಸ: ddhdk@yahoo.com

×
ABOUT DULT ORGANISATIONAL STRUCTURE PROJECTS