ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ

ಗ್ರಾ. ಅ. ಪಂ. ರಾ. ಇಲಾಖೆ, ಕರ್ನಾಟಕ ಸರ್ಕಾರ

Back
ಸಮಗ್ರ ಶಿಕ್ಷಣ

ದೃಷ್ಟಿಕೋನ

 

ಶಿಕ್ಷಣ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವ ವಿಶಾಲ ಗುರಿಯೊಂದಿಗೆ, ಪೂರ್ವ ಪ್ರಾಥಮಿಕ ತರಗತಿಯಿಂದ 12 ನೇ ತರಗತಿಯವರೆಗೆ ಶಿಕ್ಷಣವನ್ನು ಯಾವುದೇ ಉಪವಿಭಾಗಗಳಿಲ್ಲದೇ ಸಮಗ್ರವಾಗಿ ಪರಿಗಣಿಸಿ. ಲಭ್ಯವಿರುವ ಸಂಪನ್ಮೂಲಗಳ ಬಳಕೆಯನ್ನುಕೇಂದ್ರೀಕರಿಸುವ ಮೂಲಕ ವಿವಿಧ ಶೈಕ್ಷಣಿಕ ಯೋಜನೆಗಳ ಅನುಷ್ಠಾನದಲ್ಲಿ ಸಮನ್ವಯತೆ ಸಾಧಿಸುವುದು ಇಲಾಖೆ ದೃಷ್ಠಿಕೋನ.

 

ಧ್ಯೇಯ

 

ಎಲ್ಲಾ ಬಾಲಕ ಮತ್ತು ಬಾಲಕೀಯರು 1ನೇ ತರಗತಿಯಿಂದ 12ನೇ ತರಗತಿಯವರೆಗೆ ಉಚಿತ, ನ್ಯಾಯ ಸಮ್ಮತ ಮತ್ತು ಗುಣಮಟ್ಟದ ಶಿಕ್ಷಣವನ್ನು ಪರಿಣಾಮಕಾರಿ ಕಲಿಕೆಯ ಫಲಿತಾಂಶಗಳೊAದಿಗೆ ಪೂರ್ಣಗೊಳಿಸುವುದು ಮತ್ತು ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವುದು. ಲಿಂಗ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗೆ ಎಲ್ಲಾ ಹಂತದ ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶವನ್ನು ಕಲ್ಪಿಸುವುದರ ಮೂಲಕ ಸಮಾನವಾದ ಅವಕಾಶವನ್ನು ಒದಗಿಸುವುದು ಮತ್ತು ಅಂಗವೈಕಲ್ಯ ಹೊಂದಿರುವವರು, ಸಾಮಾಜಿಕ ದುರ್ಬಲರು ಮತ್ತು ಅವಕಾಶ ವಂಚಿತ ಮಕ್ಕಳು ಸೇರಿದಂತೆ ಎಲ್ಲರಿಗೂ ವೃತ್ತಿಪರ ತರಬೇತಿ ನೀಡುವುದು.

 

 

ಉದ್ದೇಶ

 

 

ಸಂಪರ್ಕಿಸಿ:

ಕಛೇರಿವಿಳಾಸ:            

ಸಮ್ರಗಶಿಕ್ಷಣ, ಕರ್ನಾಟಕ,

ದಕ್ಷಿಣಕನ್ನಡಜಿಲ್ಲಾಪಂಚಾಯತ್ಕಟ್ಟಡ,

2ನೇ ಮಹಡಿ,  ಮಂಗಳೂರು, ದ.ಕ.

 

ದೂರವಾಣಿಸಂಖ್ಯೆ:       0824-2950383

ಇ-ಮೇಲ್ವಿಳಾಸ     : sskdk2018@gmail.com

×
ABOUT DULT ORGANISATIONAL STRUCTURE PROJECTS