ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ

ಗ್ರಾ. ಅ. ಪಂ. ರಾ. ಇಲಾಖೆ, ಕರ್ನಾಟಕ ಸರ್ಕಾರ

ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ

ದಕ್ಷಿಣ ಕನ್ನಡ

ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು (ತುಳು: ಕುಡ್ಲ). ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ (2011ರ ಜನಗಣತಿಯಂತೆ) ಸುಮಾರು 20,89,649 ಆಗಿದ್ದು, ಇದರಲ್ಲಿ ಪುರುಷರು 10,34,714 ಹಾಗೂ ಮಹಿಳೆಯರು 10,54,935.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 7 ತಾಲ್ಲೂಕುಗಳಿವೆ. ಅವುಗಳು ಯಾವುದೆಂದರೆ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದ್ರೆ ಹಾಗೂ ಕಡಬ. ಇವುಗಳಲ್ಲಿ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕುಗಳು ಬಹು ಪಾಲು ಅರಣ್ಯ ಪ್ರದೇಶಗಳನ್ನು ಹೊಂದಿದ್ದು ಪಶ್ಚಿಮ ಘಟ್ಟದ ಭಾಗಗಳನ್ನು ಒಳಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 223 ಗ್ರಾಮ ಪಂಚಾಯತ್ ಗಳಿವೆ.

ಮತ್ತಷ್ಟು ಓದಿ
Back
District Portals
  • ಭೂಮಿ
  • ಕಾಗದ ರಹಿತ ಎಲ್ಲ ತರಹದ ಪ್ರಮಾಣಪತ್ರಗಳು
  • ಆಧಾರ ಆನ್ ಲೈನ್ ಪರಿಶೀಲನೆ
  • ಸಕಾಲ ಸೇವೆಗಳು
  • ಜಿಲ್ಲಾ ಪಂಚಾಯತಿ ಅಂತರ್ಜಾಲ
  • ಆಹಾರ ಇಲಾಖೆಯ ವಿವರಗಳು/ವರದಿಗಳು
  • ಎಲ್.ಪಿ.ಜಿ/ರೇಷನ್ ಕಾರ್ಡ್ ಸ್ಥಿತಿ
Back
AREA
  • ವಿಸ್ತೀರ್ಣ: 4,866 ಚ.ಕೀ.ಮೀ
  • ಜನಸಂಖ್ಯೆ: 20,89,649
  • ಸಾಕ್ಷರತೆ ಪ್ರಮಾಣ: 88.57%
  • ವಿಧಾನಸಭಾ ಕ್ಷೇತ್ರಗಳು: 8
  • ತಾಲ್ಲೂಕುಗಳು: 9
  • ಕಂದಾಯ ಗ್ರಾಮಗಳು: 422
  • ಗ್ರಾಮ ಪಂಚಾಯತಿಗಳು: 223
×
ABOUT DULT ORGANISATIONAL STRUCTURE PROJECTS